Butterfly known as Paataragitti (ಪಾತರಗಿತ್ತಿ), Patanga (ಪತಂಗ) in Kannada
Does any one remember all the songs written in Kannada on Butterfly?

Butterfly known as Paataragitti (ಪಾತರಗಿತ್ತಿ), Patanga (ಪತಂಗ) in Kannada
Does any one remember all the songs written in Kannada on Butterfly?
ಪಾತರಗಿತ್ತಿ ಪಕ್ಕ, ನೀ ನೋಡಿದ್ಯೇನೇ ಅಕ್ಕ..
-ಅನಿಲ್
ಬೇಂದ್ರೆಯವರ ಕವನ
ಪಾತರಗಿತ್ತಿ ಪಕ್ಕ
ನೋಡಿದೆ ನಾ ಅಕ್ಕ
ಹಸಿರು ಚುಕ್ಕಿ ಚುಚ್ಚಿ
ಮೇಲಕ್ಕರಿಸಿನ ಹಚ್ಚಿ
ಇನ್ನೊಂದು “ಶಾಂಭವಿ” ಚಿತ್ರದ್ದು
ಓ ಚಿಟ್ಟೆ ಬಣ್ಣದ ಚಿಟ್ಟೆ
ಬಾ ಚಿಟ್ಟೆ ಬಣ್ಣದ ಚಿಟ್ಟೆ
ಓ ನಿನ್ನಂತೆ ಈ ಹೂವು ಬಣ್ಣ
ಆ ನೋಡೋಕೆ ಇದು ಎಂಥ ಚೆನ್ನ
ನಿಲ್ಲು ನಿಲ್ಲೇ ಪತಂಗ
ಬೇಡ ಬೇಡ ಬೆಂಕಿಯ ಸಂಗ!
ಪುಟ್ಟಣ್ಣ ಅವರ ಎಡಕಲ್ಲು ಗುಡ್ಡದ ಮೇಲೆ ಚಿತ್ರದಿಂದ
ಹೂವಿಂದ ಹೂವಿಗೆ ಹಾರುವ ದುಂಬಿ ಏನನು ಹುದುಕುತಿದೆ..? ಹೊಂಬಿಸಿಲು ಚಿತ್ರದ್ದಾ..?