ಹಾಡು ಮನವೇ

ಸುಮ್ಮನಿದ್ದ ಮನಕ್ಕೆ ಹಾಡು ಎಂದಾಗಲೇ
ನಾಲ್ಕು ಸಾಲುಗಳ ಬರೆದು, ಪದಗಳು
ಸರಾಗವಾಗಿ ಹರಿದಿವೆಯೇ ಎಂದು
ಸಾಲ ಗುನುಗಲು – ಹಾಡಿತೆನ್ನ ಮನ…

Leave a comment

1 Comments.

  1. ಆಗಾಗ ಕವಿಯಾಗುತ್ತಿರಿ. ಮಾನಸಿಕ ಸ್ವಾಸ್ಥ್ಯಕ್ಕೆ ಒಳ್ಳೆಯದು.

Leave a Reply


[ Ctrl + Enter ]

Comment moderation is enabled. Your comment may take some time to appear.