ಲಿನಕ್ಸು ಬಳಸಿ

ಅಂಜಿಕೆ ಏಕೆ, ಹೆದರಿಕೆ ಏಕೆ ಲಿನಕ್ಸು ಬಳಸೋಕೆ….
ಕೇಳಿರಿ, ಕಲಿಯಿರಿ, ಬಳಸಿ ನೋಡಿರಿ ಹೊಸ ಲೋಕವ ನೋಡೋಕೆ..
ಸುಲಭವು ಕಲಿಯಲು, ಸುಲಭವು ಬಳಸಲು ನೀವೇ ಅರಿಯುವಿರಿ
ಪೈರಸಿ/ವೈರಸ್ ಭೂತವು ಕಾಡದೆ ಇರಲು ಮನದಲಿ ಹಿಗ್ಗುವಿರಿ..

Leave a comment

0 Comments.

Leave a Reply


[ Ctrl + Enter ]

Comment moderation is enabled. Your comment may take some time to appear.