ಜ್ವರದ ನೆರಳು

ಎಗ್ಗಿಲ್ಲದೆ ಸಾಗಿದ್ದ ದಿನಗಳ ನಡುವೆ
ತಗ್ಗಿ ಬಗ್ಗಿ ನೆಡೆ ಎಂದಿತು ಜ್ವರ
ಮುಖದ ಮುಂದಿಡಿದು ನಿನ್ನ ಕರ
ಶೀತ, ನೆಗಡಿಯ ತಡೆ ಒಡನೆ

ಹೊರಗಿನ ಬಿಸಿಲಿಗೆ ಜಗ್ಗಿರಲಿಲ್ಲ
ಬಿಸಿ ಬಿಸಿ ಕಾಫಿ ಸುರೀಲಿಕ್ಕೂ ಸಾಕು
ಮೈ ಬಿಸಿ ಆದೊಡನೆ ನೆಲ ಅದುರಿತ್ತು
ಈ ಜ್ವರದ ನೆರಳು ಸ್ವಲ್ಪ ಬೇಕಿತ್ತು…

Leave a comment

0 Comments.

Leave a Reply


[ Ctrl + Enter ]

Comment moderation is enabled. Your comment may take some time to appear.