TechFiz on March 13th, 2010

 ಚಿತ್ರಗಳು: ಪವಿತ್ರ ಅಲೆಗಳ ಮೇಲೆ ತೇಲುತ ಬಂತು ನೆನಪಿನ ಸೆರಗನು ಸರಿಸುತ ಬಂತುಮಗುವಿನ ಮನಸನು ತಣಿಸಲು ಬಂತುಊರ

Continue reading about ಪೇಪರ್ ದೋಣಿ

TechFiz on March 12th, 2010

ಹಳೆಯ ಪುಟವ ತಿರುವಿ ನೀನುಕಲಿ ಇಂದು ಹೊಸದು ವಿಷಯತಿಳಿವ ತಿಳಿದು ಜಗದಿ ನೀನುಬೆಳಗು ಕಲಿಯದವರ ಜಗವ

Continue reading about ಬೆಳಗು ಜಗವ

ಇರುಳ ಬಾನ ನೋಡಿದಾಗಎತ್ತ ನೋಡು ಕಪ್ಪು ಛಾಯೆಕಾಣದಾಯ್ತು ಚುಕ್ಕಿ ಗುಂಪುಯಾರು ಕದ್ದರೋ? ಕತ್ತಲಲ್ಲೂ ಹತ್ತು ದೀಪಬೆ…

Continue reading about ನಕ್ಷತ್ರಗಳು ಕಾಣೆಯಾದಾಗ!

TechFiz on March 10th, 2010

ಸಂಜೆಯ ಆ ತಂಗಾಳಿನನ್ನ ಕೆನ್ನೆ ಸವರಿತ್ತುಒಳಗಿನ ಏರ್ ಕಂಡಿಷನ್ ನನ್ನ ಹೊಸಕಿ ಹಾಕಿದಾಗಕಾರಿನ ಕಿಟಕಿಯ ಹೊರಗೆ&nbsp…

Continue reading about ತಂಗಾಳಿ

TechFiz on March 7th, 2010

ಬದುಕಿನ ಅನೇಕ ಮಜಲುಗಳಲ್ಲಿ
ಬದುಕುವ ಹಂಬಲದಲ್ಲಿರುವವನಿಗೆ
ಗೆಳತಿಯೋ, ಅಮ್ಮನೋ, ಹೆಂಡತಿಯೋ,
ಅಕ್ಕನೋ, ತಂಗಿಯೋ ಆಗಿ
ವಿಭಿನ್ನ ರೂಪಗಳಲ್ಲಿ ಜೊತೆಯಾಗಿ
ಹಸಿ ಹುಸಿ ನಗೆಗಳ ಲೆಕ್ಕಾಚಾರದಿಂದ
ಮೊದಲ್ಗೊಂಡು, ಬದುಕ ನೆಡೆಸುವಾಚೆಗಿನ
ಲೋಕದವರೆಗಿನ ಸುಖ ದು:ಖದ
ದಾರಿಯೊಳಗಣ ಸರಾಗವಾಗಿ
ಸಾಥ್ ಕೊಡುವ ನಿನಗೆ ಪದಗಳಲ್ಲಿ
ಹೇಳಲಾಗದಷ್ಟು ಹೆಚ್ಚಿನ ಪ್ರೀತಿಯಿಂದ
ಅಭಿನಂದನೆಗಳನ್ನು ಸಲ್ಲಿಸಲು
ಗೊತ್ತಿರುವ ಪದಗಳೂ ಸಾಲದಾಗಿದೆ ಇಂದು…

… ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು

 

Continue reading about ಗೆಳತಿ

TechFiz on March 6th, 2010

ಬದುಕಿನ ಅನೇಕ ಮಜಲುಗಳಲ್ಲಿಬದುಕುವ ಹಂಬಲದಲ್ಲಿರುವವನಿಗೆಗೆಳತಿಯೋ, ಅಮ್ಮನೋ, ಹೆಂಡತಿಯೋ,ಅಕ್ಕನೋ, ತಂಗಿಯೋ ಆಗಿವ

Continue reading about ಗೆಳತಿ