ಲಿನಕ್ಸಾಯಣ – ೬೫ – ಕ್ರೋಮ್ ನಲ್ಲಿ ಫ್ಲಾಶ್ ಪ್ಲೇಯರ್ ಕೆಲಸ ಮಾಡುತ್ತಾ?
Posted by TechFiz on August 1, 2009
0 comments
ಫ್ಲಾಶ್ ಪ್ಲೇಯರ್ ಕೆಲಸ ಮಾಡ್ಬೇಕು ಅಂತಂದ್ರೆ ಫ್ಲಾಶ್ ಪ್ಲಗಿನ್ ಇನ್ಸ್ಟಾಲ್ ಆಗಿರಬೇಕು.
ಕಳೆದ ಲೇಖನದಲ್ಲಿ ಗೂಗಲ್ ಕ್ರೋಮ್ ಹ್ಯಾಗೆ ಇನ್ಸ್ಟಾಲ್ ಮಾಡಿಕೊಳ್ಳೋದು ಅಂತ ಹೇಳಿದ್ದೆ. ಈಗ ಅದು ಎಲ್ಲಿ ಇನ್ಸ್ಟಾಲ್ ಆಗಿದೆ ಅಂತ ನಿಮಗೆ ಗೊತ್ತಿದೆಯಾ? ಇಲ್ಲ ಅಲ್ವಾ? ಅದನ್ನು ತಿಳಿಲಿಕ್ಕೆ ಕೆಳಗಿನ ಕಮಾಂಡ್ ಉಪಯೋಗಿಸಿದರಾಯ್ತು.
ಮುಂದೆ ಓದಿ »








