ಗೂಗಲ್ ಸರ್ಚ್ ನ ವಾಯ್ಸ್ ಆವೃತ್ತಿ ಇಂಗ್ಲಿಷ್ ಮಾತನಾಡುವವರ ಪ್ರಪಂಚವನ್ನೆಲ್ಲಾ ಸುತ್ತಿ ಎಲ್ಲರ ಮಾತನಾಡುವ ಪರಿಯನ್ನು ಅರಿತು, ಬೆಳೆದು ನಿಂತಿದೆ. ಅಮೇರಿಕಾ, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ, ಭಾರತ ಹೀಗೆ ಹಲವು ದೇಶಗಳಲ್ಲಿ ಮಾತನಾಡುವ ಇಂಗ್ಲೀಷ್ ಅಸ್ಸೆಂಟ್ ಅನ್ನು ಇದು ಅರ್ಥ ಮಾಡಿಕೊಳ್ಳಬಲ್ಲದು. ಈಗ ಹೊಸ ಸುದ್ದಿ ಹೊರ ಬಿದ್ದಿದೆ. ನೋಕಿಯಾ ಎಸ್ ೬೦ ಮೊಬೈಲ್ ಗೂಗಲ್ ವಾಯ್ಸ್ ಸರ್ಚ್ ಹೊಂದಿದ್ದು, ಮ್ಯಾಂಡ್ರಿನ್ ಚೈನೀಸ್ ಅರ್ಥ ಮಾಡಿಕೊಳ್ಳುತ್ತದಂತೆ. ಗೂಗಲ್ ಬ್ಲಾಗ್ ಈ ವಿಷಯವನ್ನು ಹೊರಹಾಕಿದೆ.
ನೋಕಿಯಾದ ಎಸ್ ೬೦ ಫೋನ್ಗಳು [...]
Continue reading about ಗೂಗಲ್ ವಾಯ್ಸ್ ಸರ್ಚ್ ವಿಶ್ವ ಸುತ್ತಿ ನೋಕಿಯಾ ಹುಡುಕಿ, ಚೈನೀಸ್ ಕಲಿತ ಕಥೆ
ಗೂಗಲ್ ಕ್ರೋಮ್ ಬ್ರೌಸರ್ ಬರೀ ವಿಂಡೋಸ್ ನಲ್ಲಿ ಕೆಲಸ ಮಾಡ್ತಿತ್ತು.. ಅದನ್ನು ಗ್ನು/ಲಿನಕ್ಸ್ ನಲ್ಲಿ ಕೆಲಸ ಮಾಡಿಸ್ಲಿಕ್ಕೆ ಕ್ರಾಸ್ ಪ್ಲಾಟ್ಪಾರ್ಮ್ ಆಪರೇಟಿಂಗ್ ಸಿಸ್ಟಂ ಗೆ ಕಂಪೈಲ್ ಮಾಡಿದ ಕ್ರೋಮ್ ಬ್ರೌಸರ್ ಉಪಯೋಗಿಸ್ತಿದ್ದೆ. ಕೆಲ ದಿನಗಳ ಕೆಳಗೆ, ಗೂಗಲ್ ವೆಬ್ಸೈಟ್ ನಲ್ಲೇ ಲಿನಕ್ಸ್ ಆವೃತ್ತಿಗಳು ದೊರೆತವು..
Continue reading about ಉಬುಂಟುವಿನಲ್ಲಿ ಗೂಗಲ್ ಕ್ರೋಮ್ ಮತ್ತು ಕನ್ನಡ
Recent Responses