Deccanherald published this following article on its website on 5th December.
I guess it was supposed to be “Wikipedia” instead. On contrary, Kannada wikipedia has been live from more than 5 years on the net at http://kn.wikipedia.org and computer savvy kannadiga’s have already been contributing a large amount of articles(there are more than 5000 articles already) [...]
ಇಂದು ಇಂಟರ್ನೆಟ್ ಬದುಕಿನ ಒಂದು ಭಾಗವಾಗಿದೆ, ಇದೇ ಒಂದು ಜೀವನವೂ ಆಗಿದೆ ಎನ್ನಬಹುದು. ಗೆಳೆಯರೊಂದಿಗೆ ಮಾತನಾಡುವುದರಿಂದ ಹಿಡಿದು, ಕೆಲಸ, ಮನೋರಂಜನೆ, ಕಲಿಕೆ, ಮಾಹಿತಿವಿನಿಮಯ, ವ್ಯಾಪಾರ, ವ್ಯವಹಾರ ಹೀಗೆ ಹತ್ತು ಹಲವು ಕೆಲಸಗಳು ನೆಡೆಯುತ್ತಿರುವುದು ಇಲ್ಲಿಯೇ…
ಸಾಮಾನ್ಯ ಜನಜೀವನ ಇಂದು ಯಾಂತ್ರಿಕತೆಯಿಂದ ದುಸ್ತರವಾಗಿದೆ ಎಂದು ಇನ್ನೂ ಮಾತನಾಡುವುದರಲ್ಲೇ ಕಾಲಕಳೆಯುತ್ತಿರುವ ನಮಗೆ, ಇಂಟರ್ನೆಟ್ ಬದುಕೂ ಕೂಡ ಮತ್ತಷ್ಟು ಜಂಜಾಟಗಳಿಂದ ಕೂಡಿದ್ದು, ಅರ್ಥಮಾಡಲಿಕ್ಕಾಗದಷ್ಟು ಕ್ಲಿಷ್ಟವೂ ಆಗುತ್ತಿರುವುದು ಇನ್ನೂ ಎಲ್ಲರಿಗೂ ಮನವರಿಕೆಯಾಗಿಲ್ಲ. ನೂರಾರು ಸಮುದಾಯ ಕಟ್ಟುವ ವೆಬ್ಸೈಟ್ ಗಳು ಇತ್ಯಾದಿ ದಿನದಿನಕ್ಕೆ ಬೆಳೆಯುತ್ತಲೇ ಇದೆ. [...]
ಈಗ ಕಾರ್ಮಿಕ್ ಕೊಅಲಾ ಅಂದ್ರೆ ಉಬುಂಟು ೯.೧೦ ಆವೃತ್ತಿಗೆ ನಿಮ್ಮ ಉಬುಂಟು ಹೇಗೆ ಅಪ್ಡೇಟ್ ಮಾಡಿಕೊಳ್ಳೋದು ಅಂತ ತಿಳಿದುಕೊಳ್ಳೋಣ.
ಅಪ್ಡೇಟ್ ಮಾಡುವುದಕ್ಕಿಂತ ಮುಂಚೆ
ನೀವು ಉಬುಂಟು ೯.೦೪ ಅನ್ನು ನೇರವಾಗಿ ೯.೧೦ ಆವೃತ್ತಿಗೆ ಅಪ್ಗ್ರೇಡ್ ಮಾಡಬಹುದು.
ಅಪ್ಗ್ರೇಡ್ ಮಾಡುವುದಕ್ಕಿಂತ ಮುಂಚೆ ೯.೦೪ ಗೆ ಸಂಭಂದಿಸಿದ ಎಲ್ಲ ಅಪ್ಡೇಟ್ ಗಳನ್ನು ನಿಮ್ಮ ಕಂಪ್ಯೂಟರ್ ಹೊಂದಿದೆ ಎನ್ನುವುದನ್ನು ನೋಡಿಕೊಳ್ಳಬೇಕು.
ಹಾಗೆಯೇ, ಉಬುಂಟು ೯.೧೦ ಯ [ರಿಲೀಸ್ ನೋಟ್ಸ್] ಅಂದ್ರೆ ೯.೧೦ ದ ಟಿಪ್ಪಣಿ ಓದಿಕೊಳ್ಳುವುದು ಮುಖ್ಯ. ಈ ಟಿಪ್ಪಣಿ, ೯.೧೦ ನಲ್ಲಿರ [...]
Continue reading about ಉಬುಂಟು ಅಪ್ದೇಟ್ ಮಾಡೋದ್ ಹ್ಯಾಗೆ? ೯.೧೦ ಆವೃತ್ತಿಗೆ
ಗೂಗಲ್ ಸರ್ಚ್ ನ ವಾಯ್ಸ್ ಆವೃತ್ತಿ ಇಂಗ್ಲಿಷ್ ಮಾತನಾಡುವವರ ಪ್ರಪಂಚವನ್ನೆಲ್ಲಾ ಸುತ್ತಿ ಎಲ್ಲರ ಮಾತನಾಡುವ ಪರಿಯನ್ನು ಅರಿತು, ಬೆಳೆದು ನಿಂತಿದೆ. ಅಮೇರಿಕಾ, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ, ಭಾರತ ಹೀಗೆ ಹಲವು ದೇಶಗಳಲ್ಲಿ ಮಾತನಾಡುವ ಇಂಗ್ಲೀಷ್ ಅಸ್ಸೆಂಟ್ ಅನ್ನು ಇದು ಅರ್ಥ ಮಾಡಿಕೊಳ್ಳಬಲ್ಲದು. ಈಗ ಹೊಸ ಸುದ್ದಿ ಹೊರ ಬಿದ್ದಿದೆ. ನೋಕಿಯಾ ಎಸ್ ೬೦ ಮೊಬೈಲ್ ಗೂಗಲ್ ವಾಯ್ಸ್ ಸರ್ಚ್ ಹೊಂದಿದ್ದು, ಮ್ಯಾಂಡ್ರಿನ್ ಚೈನೀಸ್ ಅರ್ಥ ಮಾಡಿಕೊಳ್ಳುತ್ತದಂತೆ. ಗೂಗಲ್ ಬ್ಲಾಗ್ ಈ ವಿಷಯವನ್ನು ಹೊರಹಾಕಿದೆ.
ನೋಕಿಯಾದ ಎಸ್ ೬೦ ಫೋನ್ಗಳು [...]
Continue reading about ಗೂಗಲ್ ವಾಯ್ಸ್ ಸರ್ಚ್ ವಿಶ್ವ ಸುತ್ತಿ ನೋಕಿಯಾ ಹುಡುಕಿ, ಚೈನೀಸ್ ಕಲಿತ ಕಥೆ
ಕನ್ನಡ ರಾಜ್ಯೋತ್ಸವದ ಈ ಸುಸಂದರ್ಭದಲ್ಲಿ, ಕನ್ನಡಿಗನಿಗೊಂದು ಸಣ್ಣ ಉಡುಗೊರೆ… ಲಿನಕ್ಸಾಯಣ
ತಂತ್ರಜ್ಞಾನ ಎಲ್ಲರಿಗೆ ತಲುಪುವಂತಾಗಬೇಕು,ಭಾಷೆ ತೊಡಕಾಗಬಾರದು, ದಿನ ನಿತ್ಯದ ಭಾಷೆಯಲ್ಲೇ ಅನೇಕ ವಿಷಯಗಳನ್ನು ನಮ್ಮ ಸುತ್ತಲಿನವರಿಗೆ ತಿಳಿಸಿಕೊಡಲಿಕ್ಕೆ ಸಾಧ್ಯ ಎಂದೆನಿಸಿ ನಾನು ಬರೆಯಲು ಪ್ರಾರಂಭಿಸಿದ್ದ ಗ್ನು/ಲಿನಕ್ಸ್ ಲೇಖನಗಳ ಸರಣಿ “ಲಿನಕ್ಸಾಯಣ” ನಿಮ್ಮಲ್ಲನೇಕರಿಗೆ ಈಗಾಗಲೇ ಪರಿಚಿತ. ಈ ಲೇಖನಗಳು ಈಗ ಸುಲಭವಾಗಿ ನಿಮಗೆಲ್ಲರಿಗೆ ಅದರದ್ದೇ ಅಂತರ್ಜಾಲ ತಾಣ (http://linuxaayana.net) ನಲ್ಲಿ ಲಭ್ಯವಾಗಲಿದೆ.
ಆಟಕ್ಕೆ ಫಲವೇನು? ಕೌತುಕದ ರುಚಿಯೆ ಫಲ|
ಚೀಟಿ ತಾಂ ಬೀಳೆನೆನಲ್ ಆಟ ಸಾಗುವುದೆ?||
ಏಟಾಯ್ತೆ ಗೆಲುವಾಯ್ತೆಯೆಂದು ಕೇಳುವುದೇನು?|
ಆಟದೋಟವೆ ಲಾಭ – ಮಂಕುತಿಮ್ಮ||
ಗ್ನು/ಲಿನಕ್ಸ್ [...]
Muralil H.R writes a book on challenges that we face while riding a cycle and he also explains more about cycle, its history etc. “Cycle Savaariya Savaal (ಸೈಕಲ್ ಸವಾರಿಯ ಸವಾಲ್)” is written in kannada to educate school children about riding on a cycle. Book was released during Mysore Dasara in collaboration with Dasara Cycle Committee, [...]
Recent Responses