ಪ್ರತಿ ಭಾರಿ ಗೂಗಲ್ ಮಾಡಿದಾಗೆಲ್ಲಾ ನನಗೆ ಸಿಗುವ ಮೊದಲನೇ ಕೊಂಡಿ ಸಾಮಾನ್ಯವಾಗಿ ವಿಕಿಪೀಡಿಯಾ ಎಂಬ ಆನ್ಲೈನ್ ಎನ್ಸೈಕ್ಲೋಪೀಡಿಯಾ ಅಂದ್ರೆ ಮುಕ್ತ ವಿಶ್ವಕೋಶದ್ದಾಗಿರುತ್ತದೆ. ಇದೇನಿದು ವಿಕಿಪೀಡಿಯಾ ಎಂಬ ಕುತೂಹಲದಿಂದ ಕಣ್ಣಾಡಿಸಿದಾಗ ಗೊತ್ತಾದದ್ದು ಇದು ನನ್ನ, ನಿಮ್ಮಂತಹ ಜನರೆ ಖುದ್ದಾಗಿ ಕೂತು ಬರೆದು ಬೆಳೆಸಿದ ವಿಶ್ವಕೋಶ ಎಂದು ಗೊತ್ತಾಯ್ತು. ನನಗೆ ಬೇಕಿರುವ ವಿಷಯದ ಬಗ್ಗೆ ಪುಟವೊಂದು ಇಲ್ಲವೆಂದಲ್ಲಿ, ಅಥವಾ ನಾನು ಓದುತ್ತಿರುವ ಪುಟದಲ್ಲಿನ ಮಾಹಿತಿ ಸರಿಯಿಲ್ಲ ಎನಿಸಿದಲ್ಲಿ ತಕ್ಷಣ ನಾನೇ ಅದನ್ನು ಬರೆದು ಪೇರಿಸುವ ಅವಕಾಶವನ್ನು ವಿಕಿಪೀಡಿಯಾ ಕೊಡುತ್ತದೆ. ಇಂದು [...]

Continue reading about ವಿಕಿಪೀಡಿಯಾ – ೯ನೇ ಹುಟ್ಟುಹಬ್ಬದ ಆಚರಣೆಯಲ್ಲಿ

TechFiz on December 10th, 2009

Deccanherald published this following article on its website on 5th December.

I guess it was supposed to be  “Wikipedia” instead. On contrary, Kannada wikipedia  has been live from more than 5 years on the net at http://kn.wikipedia.org and computer savvy kannadiga’s have already been contributing a large amount of articles(there are more than 5000 articles already) [...]

Continue reading about Kannada Wikipaedia?

ಜಿಯೋಟ್ಯಾಗಿಂಗ್ ನಿಮ್ಮ ಛಾಯಾಚಿತ್ರಗಳು, ದೃಶ್ಯ, ವೆಬ್ಸೈಟು ಅಥವಾ ಆರೆಸ್ಸೆಸ್ ಫೀಡ್ ಇತ್ಯಾದಿಗಳಿಗೆ ಭೌಗೋಳಿಕ ವಿಳಾಸವನ್ನು ಸೇರಿಸುವ ಒಂದು ಕಾರ್ಯವಾಗಿದೆ ಮತ್ತು ಇದು geospatial metadata ಮಾದರಿಯಲ್ಲಿರುತ್ತದೆ. ಈ ದತ್ತಾಂಶಗಳು ಅಕ್ಷಾಂಶ, ರೇಖಾಂಶ ಕಕ್ಷೆ ಗಳನ್ನು ಒಳಗೊಂಡಿದ್ದು, ಅಲ್ಟಿಟ್ಯೂಡ್, ದತ್ತಾಂಶದ ನಿಖರತೆ ಹಾಗೂ ಸ್ಥಳದ ಹೆಸರು ಇತ್ಯಾದಿಗಳನ್ನೂ ಒಳಗೊಂಡಿರಬಹುದು. ಜಿ.ಪಿ.ಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ಸೇವೆ ಕೊಡುವ ಉಪಗ್ರಹಗಳಿಂದ ಈ ದತ್ತಾಂಶಗಳು ನಮ್ಮ ಜಿ.ಪಿ.ಎಸ್ ಸಾಧನದ ಮಡಿಲು ಸೇರುತ್ತವೆ.

ಜಿಯೋಟ್ಯಾಗಿಂಗ್ ಬಳಕೆ

ಜಿಯೋಟ್ಯಾಗಿಂಗ್ ಬಳಕೆದಾರರಿಗೆ ತಮ್ಮಲ್ಲಿರುವ ಚಿತ್ರದ ಅಥವಾ ಇನ್ಯಾವುದೇ ರೂಪದಲ್ಲಿರುವ ಮಾಹಿತಿಯ ನಿಖರ ವಿಳಾಸವನ್ನು ತಿಳಿಯಲು, ಹಾಗೂ ಮಾಧ್ಯಮ ವೇದಿಕೆ (media platform) ತಂತ್ರಾಂಶಗಳು(ಉದಾ: ಗೂಗಲ್ ಅರ್ಥ್)ತೋರಿಸುವ ಯಾವುದೇ ಒಂದು ಸ್ಥಳದ ಬಗ್ಗೆ ಹೆಚ್ಚಿನ ವಿವರವನ್ನು ನೀಡಲು ಬಳಸಬಹುದಾಗಿದೆ. ಮೊಬೈಲ್ ತಂತ್ರಾಶಗಳಲ್ಲಿ ಈ ತಂತ್ರಜ್ಞಾನದ ಬಳಕೆ ಸುಲಭ ಸಾಧ್ಯವಾಗಿದೆ.

 

ಮುಂದೆ ಓದಿ…

Continue reading about ಜಿಯೋಟ್ಯಾಗಿಂಗ್ – ಭೌಗೋಳಿಕ ಮಾಹಿತಿಗಾಗಿ

ಗೂಗಲ್ ಸರ್ಚ್ ನ ವಾಯ್ಸ್ ಆವೃತ್ತಿ ಇಂಗ್ಲಿಷ್ ಮಾತನಾಡುವವರ ಪ್ರಪಂಚವನ್ನೆಲ್ಲಾ ಸುತ್ತಿ ಎಲ್ಲರ ಮಾತನಾಡುವ ಪರಿಯನ್ನು ಅರಿತು, ಬೆಳೆದು ನಿಂತಿದೆ. ಅಮೇರಿಕಾ, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ, ಭಾರತ ಹೀಗೆ ಹಲವು ದೇಶಗಳಲ್ಲಿ ಮಾತನಾಡುವ ಇಂಗ್ಲೀಷ್ ಅಸ್ಸೆಂಟ್ ಅನ್ನು ಇದು ಅರ್ಥ ಮಾಡಿಕೊಳ್ಳಬಲ್ಲದು. ಈಗ ಹೊಸ ಸುದ್ದಿ ಹೊರ ಬಿದ್ದಿದೆ. ನೋಕಿಯಾ ಎಸ್ ೬೦ ಮೊಬೈಲ್ ಗೂಗಲ್ ವಾಯ್ಸ್ ಸರ್ಚ್ ಹೊಂದಿದ್ದು, ಮ್ಯಾಂಡ್ರಿನ್ ಚೈನೀಸ್ ಅರ್ಥ ಮಾಡಿಕೊಳ್ಳುತ್ತದಂತೆ. ಗೂಗಲ್ ಬ್ಲಾಗ್ ಈ ವಿಷಯವನ್ನು ಹೊರಹಾಕಿದೆ.
ನೋಕಿಯಾದ ಎಸ್ ೬೦ ಫೋನ್ಗಳು [...]

Continue reading about ಗೂಗಲ್ ವಾಯ್ಸ್ ಸರ್ಚ್ ವಿಶ್ವ ಸುತ್ತಿ ನೋಕಿಯಾ ಹುಡುಕಿ, ಚೈನೀಸ್ ಕಲಿತ ಕಥೆ

TechFiz on October 20th, 2009

Friends,
It is time for me to organize my ” LinuxaayaNa |( ಲಿನಕ್ಸಾಯಣ )” project-  a series of articles on Gnu/Linux in Kannada for kannadiga’s here in Karnataka.  Through this project I’m trying to help people understand technology in simple words and in turn trying to bridge the digital gap as much as possible.
I am in [...]

Continue reading about LinuxaayaNa – Logo

TechFiz on September 23rd, 2009

Shri. Nagesh Hegde releasing Krushi Sampada e-magazine @ Institution of Agricultural Technologists
It’s a special day (21st September) for all of us from Sampada Community and Krushi Sampada team (http://krushi.sampada.net).
Our favorite technology writer, Nature Lover Shri Nagesh Hegde released Krushi Sampada E-Magazine’s 1st edition this morning in an event called ‘Agriculture, ICT and Community‘  (‘ಕೃಷಿ, [...]

Continue reading about Krushi sampada E-Magazine released under Creative Commons