Category Archives: ಲಿನಕ್ಸಾಯಣ

ಲಿನಕ್ಸಾಯಣ – ೬೩ – ಉಬುಂಟು ಮ್ಯಾನುಅಲ್ – ೧೦.೦೪

ಉಬುಂಟು ೧೦.೦೪ ಉಪಯೋಗಿಸಲಿಕ್ಕೆ ಶುರುಮಾಡಿದ್ದೀರಾ? ಅಥವಾ ಇನ್ನೂ ನಿಮ್ಮ ತಲೆಯಲ್ಲಿ ಅನೇಕ ಪ್ರಶ್ನೆಗಳಿವೆಯೇ?
&nbsp…

ಲಿನಕ್ಸಾಯಣ – ೬೨- googlecl – ಗೂಗಲ್ ಕಮ್ಯಾಂಡ್ ಲೈನ್

ಗ್ನು/ಲಿನಕ್ಸ್ ಬಳಸುವವರಿಗೆ, ಕಮ್ಯಾಂಡ್ ಪ್ರಾಂಪ್ಟ್ ನಲ್ಲಿ ಕೆಲಸ ಮಾಡೋದಂದ್ರೆ ಅಚ್ಚುಮೆಚ್ಚು.. ಸ್ವಲ್ಪ ಪರಿಶ್

ಉಬುಂಟು ಅಪ್ದೇಟ್ ಮಾಡೋದ್ ಹ್ಯಾಗೆ? ೯.೧೦ ಆವೃತ್ತಿಗೆ

ಈಗ ಕಾರ್ಮಿಕ್ ಕೊಅಲಾ ಅಂದ್ರೆ ಉಬುಂಟು ೯.೧೦ ಆವೃತ್ತಿಗೆ ನಿಮ್ಮ ಉಬುಂಟು ಹೇಗೆ ಅಪ್ಡೇಟ್ ಮಾಡಿಕೊಳ್ಳೋದು ಅಂತ ತಿಳಿದುಕೊಳ್ಳೋಣ. ಅಪ್ಡೇಟ್ ಮಾಡುವುದಕ್ಕಿಂತ ಮುಂಚೆ ನೀವು ಉಬುಂಟು ೯.೦೪ ಅನ್ನು ನೇರವಾಗಿ ೯.೧೦ ಆವೃತ್ತಿಗೆ ಅಪ್ಗ್ರೇಡ್ ಮಾಡಬಹುದು. ಅಪ್ಗ್ರೇಡ್ ಮಾಡುವುದಕ್ಕಿಂತ ಮುಂಚೆ ೯.೦೪ ಗೆ ಸಂಭಂದಿಸಿದ ಎಲ್ಲ ಅಪ್ಡೇಟ್ ಗಳನ್ನು ನಿಮ್ಮ ಕಂಪ್ಯೂಟರ್ ಹೊಂದಿದೆ ಎನ್ನುವುದನ್ನು ನೋಡಿಕೊಳ್ಳಬೇಕು. ಹಾಗೆಯೇ, ಉಬುಂಟು ೯.೧೦ ಯ [ರಿಲೀಸ್ ನೋಟ್ಸ್] ಅಂದ್ರೆ ೯.೧೦ ದ ಟಿಪ್ಪಣಿ ಓದಿಕೊಳ್ಳುವುದು ಮುಖ್ಯ. ಈ ಟಿಪ್ಪಣಿ, ೯.೧೦ [...]

ಲಿನಕ್ಸಾಯಣ – ನಿಮಗಾಗಿ

ಕನ್ನಡ ರಾಜ್ಯೋತ್ಸವದ ಈ ಸುಸಂದರ್ಭದಲ್ಲಿ, ಕನ್ನಡಿಗನಿಗೊಂದು ಸಣ್ಣ ಉಡುಗೊರೆ… ಲಿನಕ್ಸಾಯಣ ತಂತ್ರಜ್ಞಾನ ಎಲ್ಲರಿಗೆ ತಲುಪುವಂತಾಗಬೇಕು,ಭಾಷೆ ತೊಡಕಾಗಬಾರದು, ದಿನ ನಿತ್ಯದ ಭಾಷೆಯಲ್ಲೇ ಅನೇಕ ವಿಷಯಗಳನ್ನು ನಮ್ಮ ಸುತ್ತಲಿನವರಿಗೆ ತಿಳಿಸಿಕೊಡಲಿಕ್ಕೆ ಸಾಧ್ಯ ಎಂದೆನಿಸಿ ನಾನು ಬರೆಯಲು ಪ್ರಾರಂಭಿಸಿದ್ದ ಗ್ನು/ಲಿನಕ್ಸ್ ಲೇಖನಗಳ ಸರಣಿ “ಲಿನಕ್ಸಾಯಣ” ನಿಮ್ಮಲ್ಲನೇಕರಿಗೆ ಈಗಾಗಲೇ ಪರಿಚಿತ. ಈ ಲೇಖನಗಳು ಈಗ ಸುಲಭವಾಗಿ ನಿಮಗೆಲ್ಲರಿಗೆ ಅದರದ್ದೇ ಅಂತರ್ಜಾಲ ತಾಣ (http://linuxaayana.net) ನಲ್ಲಿ ಲಭ್ಯವಾಗಲಿದೆ. ಆಟಕ್ಕೆ ಫಲವೇನು? ಕೌತುಕದ ರುಚಿಯೆ ಫಲ| ಚೀಟಿ ತಾಂ ಬೀಳೆನೆನಲ್ ಆಟ ಸಾಗುವುದೆ?|| ಏಟಾಯ್ತೆ ಗೆಲುವಾಯ್ತೆಯೆಂದು [...]

LinuxaayaNa – Logo

Friends, It is time for me to organize my ” LinuxaayaNa |( ಲಿನಕ್ಸಾಯಣ )” project-  a series of articles on Gnu/Linux in Kannada for kannadiga’s here in Karnataka.  Through this project I’m trying to help people understand technology in simple words and in turn trying to bridge the digital gap as much as possible. I [...]

ಲಿನಕ್ಸಾಯಣ – ೬೮ – ಲಿನಕ್ಸ್ ಕಮ್ಯಾಂಡ್ ಲೈನ್ – ೩

ಮೊನ್ನೆ ಗುಟ್ಟೊಂದನ್ನು ಹೇಳಿದ್ದೆ. ಅದನ್ನು ಟ್ರೈ ಮಾಡಿದ್ರಾ? ಹೌದ್ರೀ ಅದೇ.. “ವರ್ಚುಅಲ್ ಟರ್ಮಿನಲ್ ಗಳು”. ಟ್ರೈ ಮಾಡ್ಲಿಲ್ಲ ಅಂತಂದ್ರೆ ಒಮ್ಮೆ ಟ್ರೈ ಮಾಡಿ ನೋಡಿ Smiling

ಈಗ ಟರ್ಮಿನಲ್ ನಲ್ಲಿ ಹ್ಯಾಗೆ ಅಡ್ಡಾಡೋದು ಅಂತ ನೋಡೋಣ.

ಟರ್ಮಿನಲ್ ಓಪನ್ ಮಾಡಿ….

(Applications -> Accessories -> Terminal)

ಆಲ್ಲಿ ಏನ್ ಕಾಣ್ತಿದೆ?

Quote:

<ನಿಮ್ಮ Username>@<ನಿಮ್ಮ ಕಂಪ್ಯೂಟರ್ ಹೆಸರು> ~$

Quote:

ಉದಾ:-

 ಮುಂದೆ ಓದಿ »