Pala introduces me to Puttur’s product Bindu Jeera Masala Soda (Carbonated water with Jeera and other spices). Its now available at places here in Bengalooru. If you’re trying to find a healthy alternative for Coke and Pepsi, here it is..
Continue reading about Desi soft drink product from Mangalore
Can you guess what is in this picture? Captured it while coming back from Tamilnadu…
ಎಲ್ಲರೂ ಕಾರಲ್ಲಿ ಕೂತಾಗಿತ್ತು. ಹಿನ್ನಲೆಯಲ್ಲಿ ಸಂಗೀತ, ಮುಂದೆ ನಾನು ರವಿ ಹೊರವಲಯಕ್ಕೆ ಸಾಗೋ ದಾರಿಯ ಹುಡುಕಾಟದಲ್ಲಿ ಬೋರ್ಡ್ ನೋಡ್ತಾ ಮುಂದೆ ಸಾಗಿದ್ವಿ. ರಾಜೀವ್ ಹೇಳಿದ ಹಾದಿ ಸುಲಭವಾಗಿ ನಮ್ಮನ್ನು ಬೆಂಗಳೂರಿನಿಂದ ಹೊರಗೆ ಕರೆದುಕೊಂಡು ಹೋಗಿತ್ತು… ಈಗಾಗಲೇ ಎಲ್ಲರೂ ಸೀಟ್ ಬೆಲ್ಟ್ ಬಿಗಿಗೊಳಿಸಿಕೊಂಡಾಗಿತ್ತು… ಮಾತುಗಳು ಸರಾಗವಾಗಿ ನಾಲಿಗೆಯ ಮೇಲೆ ಹೊರಳಲು ಶುರುವಿಟ್ಟುಕೊಂಡತೆಯೇ, ನಮ್ಮ ಕಾರು ಚಲಿಸುವ ವೇಗ ಹೆಚ್ಚಿತ್ತು….
ತುಮಕೂರು ತಲುಪುವುದರಲ್ಲಿ ಮೊದಲ ಅಡೆತಡೆ… ರಸ್ತೆ ಅಗಲೀಕರಣ ಇತ್ಯಾದಿಗೆ ಮುಂದಾಗಿರುವಲ್ಲಿ ಜನ ಸಾಮಾನ್ಯರಿಗೆ ಸರಿಯಾದ ಮಾರ್ಗದರ್ಶಿಗಳನ್ನು ಹಾಕುವ ಕಿಂಚಿತ್ ಪ್ರಜ್ಞೆಯೂ [...]
Continue reading about ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಭಾಗ ೨
SanteyoLagina anaamikaru – Place specific peoples art work exhibition by Mansore event pics…
It’s not an ad..
Mansore aka Manjunath S with his art work on Pedestrians over bridge on Kempegowda over bridge
Another art work..”Favorite of this project”, says Mansore
Find him some where near by…
Hey, don’t you know me?
“Janapriyarallada Janapriyaru” – People who are not well known [...]
Continue reading about Event Pics: Mansore’s Janapriyarallada Janapriyaru
Butterfly known as Paataragitti (ಪಾತರಗಿತ್ತಿ), Patanga (ಪತಂಗ) in Kannada
Does any one remember all the songs written in Kannada on Butterfly?
Picture taken in San Antonio by Vinuta M.V
ಸ್ಯಾನ್ ಅನ್ಟೋನಿಯೋ ದ ಪಾರಿವಾಳದೊಡಗಿನ ಸಂವಾದದ ಸಮಯದಲ್ಲಿ -
ಪಾರಿವಾಳ ಹೇಳಿದ್ದು…
ಸ್ಯಾನ್ ಅನ್ಟೋನಿಯೋ ದಲ್ಲಿ ನನ್ನ ಮನೆ…
ಇಲ್ಲೇ ಪಕ್ಕದಲ್ಲಿ…..
ಟ್ರಾಫಿಕ್ ಕಮ್ಮಿ ಕಣ್ರೀ….
ಅದಕ್ಕೇ ನಡೆದು ಹೋಗ್ತಿದ್ದೇನೆ…
ಇಲ್ಲೇ ಸುತ್ತಾಮುತ್ತ ಅಡ್ಡಾಡಿ
ಒಂದಿಷ್ಟು ಮೇಯ್ದು…
ತಂಪಾದ ಗಾಳಿಯ ಸವಿದು
ಮನಸ್ಸೋ ಇಚ್ಚೆ ಸ್ವಚ್ಚಂದವಾಗಿ ಆಡೋದು…
ನಿಮಗಿದೆಲ್ಲಾ ಸಾಧ್ಯವೇ???
It spoke about freedom… strode confidently across the road…Can you imagine yourself walking so freely on our busy streets?
Continue reading about Chit-Chat with a Pigeon | ಪಾರಿವಾಳದ ಜೊತೆಗೊಂದು ಸಂವಾದ
Recent Responses