ಹಳೆಯ ಪುಟವ ತಿರುವಿ ನೀನುಕಲಿ ಇಂದು ಹೊಸದು ವಿಷಯತಿಳಿವ ತಿಳಿದು ಜಗದಿ ನೀನುಬೆಳಗು ಕಲಿಯದವರ ಜಗವ
ಇರುಳ ಬಾನ ನೋಡಿದಾಗಎತ್ತ ನೋಡು ಕಪ್ಪು ಛಾಯೆಕಾಣದಾಯ್ತು ಚುಕ್ಕಿ ಗುಂಪುಯಾರು ಕದ್ದರೋ? ಕತ್ತಲಲ್ಲೂ ಹತ್ತು ದೀಪಬೆ…
ಸಂಜೆಯ ಆ ತಂಗಾಳಿನನ್ನ ಕೆನ್ನೆ ಸವರಿತ್ತುಒಳಗಿನ ಏರ್ ಕಂಡಿಷನ್ ನನ್ನ ಹೊಸಕಿ ಹಾಕಿದಾಗಕಾರಿನ ಕಿಟಕಿಯ ಹೊರಗೆ …
ಬದುಕಿನ ಅನೇಕ ಮಜಲುಗಳಲ್ಲಿ
ಬದುಕುವ ಹಂಬಲದಲ್ಲಿರುವವನಿಗೆ
ಗೆಳತಿಯೋ, ಅಮ್ಮನೋ, ಹೆಂಡತಿಯೋ,
ಅಕ್ಕನೋ, ತಂಗಿಯೋ ಆಗಿ
ವಿಭಿನ್ನ ರೂಪಗಳಲ್ಲಿ ಜೊತೆಯಾಗಿ
ಹಸಿ ಹುಸಿ ನಗೆಗಳ ಲೆಕ್ಕಾಚಾರದಿಂದ
ಮೊದಲ್ಗೊಂಡು, ಬದುಕ ನೆಡೆಸುವಾಚೆಗಿನ
ಲೋಕದವರೆಗಿನ ಸುಖ ದು:ಖದ
ದಾರಿಯೊಳಗಣ ಸರಾಗವಾಗಿ
ಸಾಥ್ ಕೊಡುವ ನಿನಗೆ ಪದಗಳಲ್ಲಿ
ಹೇಳಲಾಗದಷ್ಟು ಹೆಚ್ಚಿನ ಪ್ರೀತಿಯಿಂದ
ಅಭಿನಂದನೆಗಳನ್ನು ಸಲ್ಲಿಸಲು
ಗೊತ್ತಿರುವ ಪದಗಳೂ ಸಾಲದಾಗಿದೆ ಇಂದು…
… ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು
ಬದುಕಿನ ಅನೇಕ ಮಜಲುಗಳಲ್ಲಿಬದುಕುವ ಹಂಬಲದಲ್ಲಿರುವವನಿಗೆಗೆಳತಿಯೋ, ಅಮ್ಮನೋ, ಹೆಂಡತಿಯೋ,ಅಕ್ಕನೋ, ತಂಗಿಯೋ ಆಗಿವ
ನನ್ನಲ್ಲಿನ ಆ ನಾನು ಸಂಕೋಚದ ಮುದ್ದೆಯಾಗಿಮನಸಿನ ಒಳಗಿನದ್ದನ್ನುಹೊರಗಿನ ಪ್ರಪಂಚಕ್ಕೆಸರಾಗವಾಗಿ ಪಿಸುಗುಡುವಬ…

Recent Responses