TechFiz on March 10th, 2010

ಸಂಜೆಯ ಆ ತಂಗಾಳಿನನ್ನ ಕೆನ್ನೆ ಸವರಿತ್ತುಒಳಗಿನ ಏರ್ ಕಂಡಿಷನ್ ನನ್ನ ಹೊಸಕಿ ಹಾಕಿದಾಗಕಾರಿನ ಕಿಟಕಿಯ ಹೊರಗೆ&nbsp…

Continue reading about ತಂಗಾಳಿ

TechFiz on March 7th, 2010

ಬದುಕಿನ ಅನೇಕ ಮಜಲುಗಳಲ್ಲಿ
ಬದುಕುವ ಹಂಬಲದಲ್ಲಿರುವವನಿಗೆ
ಗೆಳತಿಯೋ, ಅಮ್ಮನೋ, ಹೆಂಡತಿಯೋ,
ಅಕ್ಕನೋ, ತಂಗಿಯೋ ಆಗಿ
ವಿಭಿನ್ನ ರೂಪಗಳಲ್ಲಿ ಜೊತೆಯಾಗಿ
ಹಸಿ ಹುಸಿ ನಗೆಗಳ ಲೆಕ್ಕಾಚಾರದಿಂದ
ಮೊದಲ್ಗೊಂಡು, ಬದುಕ ನೆಡೆಸುವಾಚೆಗಿನ
ಲೋಕದವರೆಗಿನ ಸುಖ ದು:ಖದ
ದಾರಿಯೊಳಗಣ ಸರಾಗವಾಗಿ
ಸಾಥ್ ಕೊಡುವ ನಿನಗೆ ಪದಗಳಲ್ಲಿ
ಹೇಳಲಾಗದಷ್ಟು ಹೆಚ್ಚಿನ ಪ್ರೀತಿಯಿಂದ
ಅಭಿನಂದನೆಗಳನ್ನು ಸಲ್ಲಿಸಲು
ಗೊತ್ತಿರುವ ಪದಗಳೂ ಸಾಲದಾಗಿದೆ ಇಂದು…

… ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು

 

Continue reading about ಗೆಳತಿ

TechFiz on March 6th, 2010

ಬದುಕಿನ ಅನೇಕ ಮಜಲುಗಳಲ್ಲಿಬದುಕುವ ಹಂಬಲದಲ್ಲಿರುವವನಿಗೆಗೆಳತಿಯೋ, ಅಮ್ಮನೋ, ಹೆಂಡತಿಯೋ,ಅಕ್ಕನೋ, ತಂಗಿಯೋ ಆಗಿವ

Continue reading about ಗೆಳತಿ

TechFiz on March 6th, 2010

ನನ್ನಲ್ಲಿನ ಆ ನಾನು ಸಂಕೋಚದ ಮುದ್ದೆಯಾಗಿಮನಸಿನ ಒಳಗಿನದ್ದನ್ನುಹೊರಗಿನ ಪ್ರಪಂಚಕ್ಕೆಸರಾಗವಾಗಿ ಪಿಸುಗುಡುವಬ…

Continue reading about ನನ್ನಲ್ಲಿನ ಆ ನಾನು

TechFiz on March 5th, 2010

ಎದ್ದೊಡನೆ ಹೊರಗಿನ ಮಬ್ಬಿನಲಿಎರಡೆಜ್ಜೆ ಇಟ್ಟು ರಸ್ತೆಯ ಸುತ್ತಮುತ್ತಬಸ್ ಸ್ಟಾಂಡಿನ ಆ ಸೂರಿನ ಕೆಳಗೆಬಸ್ ಹೊಳಹ

Continue reading about ಹೀಗೊಂದು ಪ್ರಶ್ನೆ

TechFiz on March 3rd, 2010

ಚಿತ್ರ:- ಅರವಿಂದಚಿಟ್ಗುಬ್ಬಿ ನಾಮಕರಣ :- ರವಿಚಿಟ್ ಚಿಟ್ ಅಂತ ಚಿಟ್ಗುಬ್ಬಿಕೂತಿತಲ್ಲಿ ಸುಸ್ತಾಗಿ…ಕಾಳಿಗೆ ಕಾದು

Continue reading about ಚಿಟ್ಗುಬ್ಬಿ