TechFiz on November 1st, 2009

ಕನ್ನಡ ರಾಜ್ಯೋತ್ಸವದ ಈ ಸುಸಂದರ್ಭದಲ್ಲಿ, ಕನ್ನಡಿಗನಿಗೊಂದು ಸಣ್ಣ ಉಡುಗೊರೆ… ಲಿನಕ್ಸಾಯಣ
ತಂತ್ರಜ್ಞಾನ ಎಲ್ಲರಿಗೆ ತಲುಪುವಂತಾಗಬೇಕು,ಭಾಷೆ ತೊಡಕಾಗಬಾರದು, ದಿನ ನಿತ್ಯದ ಭಾಷೆಯಲ್ಲೇ ಅನೇಕ ವಿಷಯಗಳನ್ನು ನಮ್ಮ ಸುತ್ತಲಿನವರಿಗೆ ತಿಳಿಸಿಕೊಡಲಿಕ್ಕೆ ಸಾಧ್ಯ ಎಂದೆನಿಸಿ ನಾನು ಬರೆಯಲು ಪ್ರಾರಂಭಿಸಿದ್ದ ಗ್ನು/ಲಿನಕ್ಸ್ ಲೇಖನಗಳ ಸರಣಿ “ಲಿನಕ್ಸಾಯಣ” ನಿಮ್ಮಲ್ಲನೇಕರಿಗೆ ಈಗಾಗಲೇ ಪರಿಚಿತ. ಈ ಲೇಖನಗಳು ಈಗ ಸುಲಭವಾಗಿ ನಿಮಗೆಲ್ಲರಿಗೆ ಅದರದ್ದೇ ಅಂತರ್ಜಾಲ ತಾಣ (http://linuxaayana.net) ನಲ್ಲಿ ಲಭ್ಯವಾಗಲಿದೆ.

ಆಟಕ್ಕೆ ಫಲವೇನು? ಕೌತುಕದ ರುಚಿಯೆ ಫಲ|
ಚೀಟಿ ತಾಂ ಬೀಳೆನೆನಲ್ ಆಟ ಸಾಗುವುದೆ?||
ಏಟಾಯ್ತೆ ಗೆಲುವಾಯ್ತೆಯೆಂದು ಕೇಳುವುದೇನು?|
ಆಟದೋಟವೆ ಲಾಭ – ಮಂಕುತಿಮ್ಮ||
ಗ್ನು/ಲಿನಕ್ಸ್ [...]

Continue reading about ಲಿನಕ್ಸಾಯಣ – ನಿಮಗಾಗಿ

ನಿನ್ನೆ ದಿನ ಗೂಗಲ್ ತನ್ನದೇ ಒಂದು ಹೊಸ ಆಪರೇಟಿಂಗ್ ಸಿಸ್ಟಂ, “ಗೂಗಲ್ ಕ್ರೋಮ್ OS” ಮೇಲೆ ಕೆಲಸ ಮಾಡುತ್ತಿರುವುದಾಗಿ ಪ್ರಕಟಿಸಿದೆ. ಇದುವರೆಗೂ ಅಲ್ಲಿ ಇಲ್ಲಿ ಗೂಗಲ್ ಓ.ಎಸ್ ಬಗ್ಗೆ ಗಾಳಿ ಸುದ್ದಿ ಹರಡಿ ಚರ್ಚೆ ನಡೆಯುತ್ತಿತ್ತು. ಆದರೆ ಗೂಗಲ್ ಅದರ ಮೇಲೆ ಕೆಲಸ ಮಾಡುತ್ತಿರುವುದು ಕೊನೆಗೂ ನಿಜವಾಗಿದೆ. ಗೂಗಲ್ ಪ್ರಕಾರ ಈ ಆಪರೇಟಿಂಗ್ ಸಿಸ್ಟಂ  ಗ್ನು/ಲಿನಕ್ಸ್ ಮೇಲೆ ಆಧಾರಿತವಾಗಿದ್ದು, ಇತ್ತೀಚೆಗೆ ಬಹಳ ಜನಪ್ರಿಯವಾಗುತ್ತಿರುವ “ನೆಟ್ ಬುಕ್” (ಅಂದರೆ ಇದು ಲ್ಯಾಪ್ಟಾಪ್ ನ ಕಿರು ಆವೃತ್ತಿ ಎನ್ನ ಬಹುದು) [...]

Continue reading about ಗೂಗಲ್ ಕ್ರೋಮ್ ಓ.ಎಸ್ – ಹೊಸ ಆಯಾಮದತ್ತ

TechFiz on February 11th, 2009

My first report has been updated on Sampada in Kannada. You can read it here. I shall share more memories of the event later this evening.

NMAMIT, Nitte
Downloads:
Video: Gnu Fry
Sub Title in Kannada:Stephen_fry-happy_birthday_gnu-hq
FYI: Download both the files and play it in VLC, Totem or Mplayer.

Continue reading about Gnu/Linux Habba v3 – Report