ಗೂಗಲ್ ಸರ್ಚ್ ನ ವಾಯ್ಸ್ ಆವೃತ್ತಿ ಇಂಗ್ಲಿಷ್ ಮಾತನಾಡುವವರ ಪ್ರಪಂಚವನ್ನೆಲ್ಲಾ ಸುತ್ತಿ ಎಲ್ಲರ ಮಾತನಾಡುವ ಪರಿಯನ್ನು ಅರಿತು, ಬೆಳೆದು ನಿಂತಿದೆ. ಅಮೇರಿಕಾ, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ, ಭಾರತ ಹೀಗೆ ಹಲವು ದೇಶಗಳಲ್ಲಿ ಮಾತನಾಡುವ ಇಂಗ್ಲೀಷ್ ಅಸ್ಸೆಂಟ್ ಅನ್ನು ಇದು ಅರ್ಥ ಮಾಡಿಕೊಳ್ಳಬಲ್ಲದು. ಈಗ ಹೊಸ ಸುದ್ದಿ ಹೊರ ಬಿದ್ದಿದೆ. ನೋಕಿಯಾ ಎಸ್ ೬೦ ಮೊಬೈಲ್ ಗೂಗಲ್ ವಾಯ್ಸ್ ಸರ್ಚ್ ಹೊಂದಿದ್ದು, ಮ್ಯಾಂಡ್ರಿನ್ ಚೈನೀಸ್ ಅರ್ಥ ಮಾಡಿಕೊಳ್ಳುತ್ತದಂತೆ. ಗೂಗಲ್ ಬ್ಲಾಗ್ ಈ ವಿಷಯವನ್ನು ಹೊರಹಾಕಿದೆ.
ನೋಕಿಯಾದ ಎಸ್ ೬೦ ಫೋನ್ಗಳು [...]

Continue reading about ಗೂಗಲ್ ವಾಯ್ಸ್ ಸರ್ಚ್ ವಿಶ್ವ ಸುತ್ತಿ ನೋಕಿಯಾ ಹುಡುಕಿ, ಚೈನೀಸ್ ಕಲಿತ ಕಥೆ

ಚಿಕ್ಕವನಿದ್ದಾಗ ರಿಮೋಟ್ ಕಂಟ್ರೋಲ್ ಗಳ ಬಳಕೆ ಶುರುವಾದಾಗಿನಿಂದ ಮನಸ್ಸಿನಲ್ಲಿದ್ದ ಪ್ರಶ್ನೆಯೊಂದು ಆಗಾಗ ತಲೆ ಕೊರೆಯುತ್ತಿತ್ತು..  ವಿದ್ಯುತ್ ಅನ್ನು ನಿಸ್ತಂತು ಮೂಲದಿಂದ ಪಡೆಯ ಬಹುದೇ, ಹೌದಾದರೆ ಹೇಗೆ? ಇತ್ಯಾದಿ.. ಅದು ಈಗ ಸಾಧ್ಯವಿದೆ ಎಂದು ಜಪಾನ್ ನ ಹೊಸದೊಂದು ಯೋಜನೆ ಹೇಳುತ್ತಿದೆ.
ಇತ್ತೀಚೆಗೆ ಜಪಾನ್ ಅಂತರಿಕ್ಷದಲ್ಲಿ ಸೌರ ವಿದ್ಯುತ್ ಸ್ಥಾವರದ ಸ್ಥಾಪನೆಗೆ ೨೧ ಬಿಲಿಯನ್ ಡಾಲರಿನ ಹೊಸ ಯೋಜನೆಯೊಂದನ್ನು ಹಾಕಿ ಕೊಂಡಿದೆ. ಈ ಸ್ಥಾವರ ಒಂದು ಗಿಗಾವ್ಯಾಟ್ ನಷ್ಟು ವಿದ್ಯುತ್ ಅನ್ನು  ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಸುಮಾರು ೨೯೪,೦೦೦ [...]

Continue reading about ಅಂತರಿಕ್ಷದಲ್ಲಿ ಸೌರಶಕ್ತಿ ಘಟಕ – ಜಪಾನ್ ನ ಹೊಸ ಸಂಶೋದನೆ

ಸಾಗರೋಲ್ಲಂಘನವಲ್ಲ, ಜೆಟ್ ಇಂಧನದ ಹುಡುಕಾಟ..

ಹಸಿರು ಮನೆ ಪರಿಣಾಮ, ಇಂಧನ ಅಭಾವ ಇತ್ಯಾದಿಗಳ ಬಗ್ಗೆ  ತಲೆ ಕೆಡಿಸಿಕೊಂಡಿರುವ ಅಮೇರಿಕಾದ ನೌಕಾಪಡೆ ಸಮುದ್ರದ ನೀರಿನಿಂದ ಜೆಟ್ ಇಂಧನ ಪಡೆಯುವ ಸಾಹಸಕ್ಕೆ ಮುಂದಾಗಿದೆ.
 ಮುಂದೆ ಓದಿ »

Continue reading about ವೈಜ್ಞಾನಿಕ ಜಗತ್ತಿಗೊಂದು ಇಣುಕು ನೋಟ – ೧

ನಿನ್ನೆ ದಿನ ಗೂಗಲ್ ತನ್ನದೇ ಒಂದು ಹೊಸ ಆಪರೇಟಿಂಗ್ ಸಿಸ್ಟಂ, “ಗೂಗಲ್ ಕ್ರೋಮ್ OS” ಮೇಲೆ ಕೆಲಸ ಮಾಡುತ್ತಿರುವುದಾಗಿ ಪ್ರಕಟಿಸಿದೆ. ಇದುವರೆಗೂ ಅಲ್ಲಿ ಇಲ್ಲಿ ಗೂಗಲ್ ಓ.ಎಸ್ ಬಗ್ಗೆ ಗಾಳಿ ಸುದ್ದಿ ಹರಡಿ ಚರ್ಚೆ ನಡೆಯುತ್ತಿತ್ತು. ಆದರೆ ಗೂಗಲ್ ಅದರ ಮೇಲೆ ಕೆಲಸ ಮಾಡುತ್ತಿರುವುದು ಕೊನೆಗೂ ನಿಜವಾಗಿದೆ. ಗೂಗಲ್ ಪ್ರಕಾರ ಈ ಆಪರೇಟಿಂಗ್ ಸಿಸ್ಟಂ  ಗ್ನು/ಲಿನಕ್ಸ್ ಮೇಲೆ ಆಧಾರಿತವಾಗಿದ್ದು, ಇತ್ತೀಚೆಗೆ ಬಹಳ ಜನಪ್ರಿಯವಾಗುತ್ತಿರುವ “ನೆಟ್ ಬುಕ್” (ಅಂದರೆ ಇದು ಲ್ಯಾಪ್ಟಾಪ್ ನ ಕಿರು ಆವೃತ್ತಿ ಎನ್ನ ಬಹುದು) [...]

Continue reading about ಗೂಗಲ್ ಕ್ರೋಮ್ ಓ.ಎಸ್ – ಹೊಸ ಆಯಾಮದತ್ತ