Posted by TechFiz on April 13, 2010
ಟರ್ಮಿನೇಟರ್ ನನ್ನೂ ಮೀರಿಸುವ ದೃಷ್ಟಿ ಬೇಕೆ? ಇನ್ನು ಕೆಲವೇ ವರ್ಷಗಳಲ್ಲಿ ನಿಮ್ಮ ಕಣ್ಣಿನಲ್ಲಿರು ಸಾಮಾನ್ಯ ಕಾಂಟ್ಯಾಕ್ಟ್ ಲೆನ್ಸ್ ಗಳು ಸೋಲಾರ್ ಪವರ್ ನಿಂದ ಶಕ್ತಿಪಡೆಯಬಲ್ಲ ವಿಶಿಷ್ಟ ಆಗ್ಮೆಂಟೆಡ್ ಲೆನ್ಸ್ ಗಳಿಂದ ಬದಲಾಯಿಸಲ್ಪಡುತ್ತವೆ. ಯುನಿವರ್ಸಿಟಿ ಆಫ್ ವಾಶಿಂಗ್ಟನ್ ಪ್ರೊಫೆಸರ್ ಬಬಕ್ ಅಮಿರ್ ಪರ್ವಿಜ್ ಮತ್ತು ಅವರ ಶಿಷ್ಯರು ಆಗ್ಮೆಂಟೆಡ್ ರಿಯಾಲಿಟಿ ತಂತ್ರಜ್ಞಾನದ ಉಪಯೋಗವನ್ನು ಮೊಬೈಲ್ ಇತ್ಯಾದಿಗಳಿಂದ ಹೊರತಾಗಿ ಮನುಷ್ಯನ ಕಣ್ಣಿನಲ್ಲೂ ಬಳಸಬಹುದಾದ ಯೋಜನೆಯ ಮೇಲೆ ಕೆಲಸ ಮಾಡುತ್ತಿರುವುದೇ ಇದರ ಹಿಂದಿನ ರಹಸ್ಯವಾಗಿದೆ. ಈ ತಂತ್ರಜ್ಞಾನ ನೂರಾರು ಸೆಮಿಟ್ರಾನ್ಸ್ಪರಂಟ್ ಎಲ್.ಇ.ಡಿ [...]
Posted by TechFiz on November 2, 2009
ಗೂಗಲ್ ಸರ್ಚ್ ನ ವಾಯ್ಸ್ ಆವೃತ್ತಿ ಇಂಗ್ಲಿಷ್ ಮಾತನಾಡುವವರ ಪ್ರಪಂಚವನ್ನೆಲ್ಲಾ ಸುತ್ತಿ ಎಲ್ಲರ ಮಾತನಾಡುವ ಪರಿಯನ್ನು ಅರಿತು, ಬೆಳೆದು ನಿಂತಿದೆ. ಅಮೇರಿಕಾ, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ, ಭಾರತ ಹೀಗೆ ಹಲವು ದೇಶಗಳಲ್ಲಿ ಮಾತನಾಡುವ ಇಂಗ್ಲೀಷ್ ಅಸ್ಸೆಂಟ್ ಅನ್ನು ಇದು ಅರ್ಥ ಮಾಡಿಕೊಳ್ಳಬಲ್ಲದು. ಈಗ ಹೊಸ ಸುದ್ದಿ ಹೊರ ಬಿದ್ದಿದೆ. ನೋಕಿಯಾ ಎಸ್ ೬೦ ಮೊಬೈಲ್ ಗೂಗಲ್ ವಾಯ್ಸ್ ಸರ್ಚ್ ಹೊಂದಿದ್ದು, ಮ್ಯಾಂಡ್ರಿನ್ ಚೈನೀಸ್ ಅರ್ಥ ಮಾಡಿಕೊಳ್ಳುತ್ತದಂತೆ. ಗೂಗಲ್ ಬ್ಲಾಗ್ ಈ ವಿಷಯವನ್ನು ಹೊರಹಾಕಿದೆ. ನೋಕಿಯಾದ ಎಸ್ ೬೦ [...]
Posted by TechFiz on August 20, 2009
ಸಾಗರೋಲ್ಲಂಘನವಲ್ಲ, ಜೆಟ್ ಇಂಧನದ ಹುಡುಕಾಟ..
ಹಸಿರು ಮನೆ ಪರಿಣಾಮ, ಇಂಧನ ಅಭಾವ ಇತ್ಯಾದಿಗಳ ಬಗ್ಗೆ ತಲೆ ಕೆಡಿಸಿಕೊಂಡಿರುವ ಅಮೇರಿಕಾದ ನೌಕಾಪಡೆ ಸಮುದ್ರದ ನೀರಿನಿಂದ ಜೆಟ್ ಇಂಧನ ಪಡೆಯುವ ಸಾಹಸಕ್ಕೆ ಮುಂದಾಗಿದೆ.
ಮುಂದೆ ಓದಿ »