ಫೈರ್ಫಾಕ್ಸ್ ಗೆ ೫ನೇ ಹುಟ್ಟುಹಬ್ಬದ ಸಡಗರ
Posted by TechFiz on November 10, 2009
0 comments
ಇಂದು ಇಂಟರ್ನೆಟ್ ಬದುಕಿನ ಒಂದು ಭಾಗವಾಗಿದೆ, ಇದೇ ಒಂದು ಜೀವನವೂ ಆಗಿದೆ ಎನ್ನಬಹುದು. ಗೆಳೆಯರೊಂದಿಗೆ ಮಾತನಾಡುವುದರಿಂದ ಹಿಡಿದು, ಕೆಲಸ, ಮನೋರಂಜನೆ, ಕಲಿಕೆ, ಮಾಹಿತಿವಿನಿಮಯ, ವ್ಯಾಪಾರ, ವ್ಯವಹಾರ ಹೀಗೆ ಹತ್ತು ಹಲವು ಕೆಲಸಗಳು ನೆಡೆಯುತ್ತಿರುವುದು ಇಲ್ಲಿಯೇ… ಸಾಮಾನ್ಯ ಜನಜೀವನ ಇಂದು ಯಾಂತ್ರಿಕತೆಯಿಂದ ದುಸ್ತರವಾಗಿದೆ ಎಂದು ಇನ್ನೂ ಮಾತನಾಡುವುದರಲ್ಲೇ ಕಾಲಕಳೆಯುತ್ತಿರುವ ನಮಗೆ, ಇಂಟರ್ನೆಟ್ ಬದುಕೂ ಕೂಡ ಮತ್ತಷ್ಟು ಜಂಜಾಟಗಳಿಂದ ಕೂಡಿದ್ದು, ಅರ್ಥಮಾಡಲಿಕ್ಕಾಗದಷ್ಟು ಕ್ಲಿಷ್ಟವೂ ಆಗುತ್ತಿರುವುದು ಇನ್ನೂ ಎಲ್ಲರಿಗೂ ಮನವರಿಕೆಯಾಗಿಲ್ಲ. ನೂರಾರು ಸಮುದಾಯ ಕಟ್ಟುವ ವೆಬ್ಸೈಟ್ ಗಳು ಇತ್ಯಾದಿ ದಿನದಿನಕ್ಕೆ ಬೆಳೆಯುತ್ತಲೇ [...]








