ಡಾ. ಕಿರಣ್ ಸೂರ್ಯ ಅವರು ಬರೆದಿರುವ ಸೆರೆಂಡಿಪಿಟಿ – ವೈದ್ಯಲೋಕದ ಅದ್ಭುತ ಆಕಸ್ಮಿಕಗಳು ಇ-ಪುಸ್ತಕ ಈಗಾಗಲೇ ಸಾವಿರಾರು ಜನರನ್ನು ಫೇಸ್‌ಬುಕ್, ಟ್ವಿಟರ್, ಇಂಟರ್ನೆಟ್ ಆರ್ಕೈವ್ ಮೂಲಕ ತಲುಪಿದೆ. ಇದರ ಮುದ್ರಿತ ಪ್ರತಿ ಪಡೆಯುವ ಇಚ್ಚೆ ವ್ಯಕ್ತಪಡಿಸಿರುವ ಓದುಗರಿಗೆ, ಕನ್ನಡದ ವಿಜ್ಞಾನ ಸಾಹಿತ್ಯದ ಒಂದು ಪ್ರಯೋಗವಾಗಿ ಹಲವಾರು ಹೊಸತುಗಳನ್ನು ತನ್ನದಾಗಿಸಿಕೊಳ್ಳುತ್ತಿರುವ ಸೆರೆಂಡೆಪಿಟಿ – ಯುನಿಕೋಡ್‌ನಲ್ಲಿಯೇ ನೇರವಾಗಿ ಮುದ್ರಿತವಾಗಿ ಸಂಗ್ರಹಯೋಗ್ಯ ರೂಪದಲ್ಲಿ ನಿಮ್ಮ ಕೈ ಸೇರುತ್ತಿದೆ. ಅಮೇಜಾನ್ ಕೊಂಡಿಯಲ್ಲಿ ಇದನ್ನು ಪಡೆದುಕೊಳ್ಳಬಹುದು.
serendipitykannadaಪುಸ್ತಕದ ಇ-ಪುಸ್ತಕ ಇಲ್ಲಿದೆ https://archive.org/details/serendipity-kannada-e-book/Serendipity%20For%20Mobile%20TechFiz%20Version
ಗೂಗಲ್ ಬುಕ್ಸ್‌ನಲ್ಲಿ – https://play.google.com/store/books/details?id=3trxDwAAQBAJ
ಹೊರದೇಶದ ಐಬುಕ್ಸ್ ಓದುಗರಿಗೆ – http://books.apple.com/us/book/id1536182870
ಫೇಸ್‌ಬುಕ್ ಪುಟ – https://www.facebook.com/groups/kannada.serendipity