Reaching out to others! Free & Open Source Software, Kannada, L10n, L18n Data Science, Cloud Computing & more…

ಉಬುಂಟು ಎಂಬ ಮುಕ್ತ ತಂತ್ರಾಂಶ – ಭಾಗ೨

ಮಾರ್ಚ್ ೨೦, ೨೦೧೨ – ಸಂಯುಕ್ತ ಕರ್ನಾಟಕ ಅಂಕಣ
ಲೇಖನದ ಶೀರ್ಷಿಕೆಯಲ್ಲಿ ತಪ್ಪಿದ್ದು – ಅದನ್ನು – ಉಬುಂಟು ಎಂಬ ಮುಕ್ತ ತಂತ್ರಾಂಶ ಎಂದು ಓದಿಕೊಳ್ಳತಕ್ಕದ್ದು. 
ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳು ಉಚಿತ ಮಾತ್ರವಲ್ಲದೆ, ಅದರ ಜೊತೆಗೆ ಬಳಕೆದಾರನಿಗೆ ಬೇಕಾದ ಅನೇಕ ಸ್ವಾತಂತ್ರ್ಯಗಳನ್ನು ಜೊತೆಗೆ ನೀಡುತ್ತವೆ. ಅದುದರಿಂದ ಅದನ್ನು ಕೇವಲ ಉಚಿತವೆಂದರೆ, ಫ್ರೀ ಕಲ್ಚರ್ (FREE CULTURE) ಮತ್ತು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ (Free Libre and Open Source Software) ಗಳ ಮೂಲ ತತ್ವಗಳನ್ನೇ ಮರೆತಂತಾಗುತ್ತದೆ. 

Tags: