SmartTechie – Web Development Technology Conference
by Omshivaprakash | Oct 4, 2008 | Platonic | 0 comments
by Omshivaprakash | Oct 4, 2008 | Platonic | 0 comments
ಕನಕದಗಿರಿಗೆ ಕಾಂತಿಯಿಟ್ಟಿತು ಪ್ರಭೆ
ವಿನಯದ ಅನುಭಾವಕ್ಕೆ ಚಿನ್ನದ ವರ್ಣವನೇಕೀಕರಿಸಲು
ಅನುವಾಯಿತ್ತು ನಾಲ್ಕೆಸಳಪೀಠ
ಆ ಪೀಠದಲ್ಲಿ ದಾಸ ನಿಂದು ಆಚಾರವಿಡಿದು ನಡೆಯಲು
ಭೂಮಿಯ ಕಳೆದುಕೊಂಡನಯ್ಯಾ ನಿಮ್ಮ ಶರಣ ಚೆನ್ನಬಸವಣ್ಣನು.
ಕಪಿಲಸಿದ್ಧಮಲ್ಲಿನಾಥಯ್ಯಾ, ಚೆನ್ನಬಸವಣ್ಣನಿಂದ ಬದುಕಿದೆನಯ್ಯಾ.
ವಚನಕಾರ - ಸಿದ್ಧರಾಮೇಶ್ವರ
- ವಚನ ಸಂಚಯ
Recent Comments