ಮೊನ್ನೆ ಗುಟ್ಟೊಂದನ್ನು ಹೇಳಿದ್ದೆ. ಅದನ್ನು ಟ್ರೈ ಮಾಡಿದ್ರಾ? ಹೌದ್ರೀ ಅದೇ.. “ವರ್ಚುಅಲ್ ಟರ್ಮಿನಲ್ ಗಳು”. ಟ್ರೈ ಮಾಡ್ಲಿಲ್ಲ ಅಂತಂದ್ರೆ ಒಮ್ಮೆ ಟ್ರೈ ಮಾಡಿ ನೋಡಿ ![]()
ಈಗ ಟರ್ಮಿನಲ್ ನಲ್ಲಿ ಹ್ಯಾಗೆ ಅಡ್ಡಾಡೋದು ಅಂತ ನೋಡೋಣ.
ಟರ್ಮಿನಲ್ ಓಪನ್ ಮಾಡಿ….
(Applications -> Accessories -> Terminal)
ಆಲ್ಲಿ ಏನ್ ಕಾಣ್ತಿದೆ?
<ನಿಮ್ಮ Username>@<ನಿಮ್ಮ ಕಂಪ್ಯೂಟರ್ ಹೆಸರು> ~$
ಉದಾ:-





