ವರ್ಚುಅಲ್ ಬಾಕ್ಸ್ – ಈಗಾಗಲೆ ಕಂಪ್ಯೂಟರಿನಲ್ಲಿ ನಡೀತಿರೋ ಆಪರೇಟಿಂಗ್ ಸಿಸ್ಟಂನ ಮೇಲೆ ಮತ್ತೊಂದು ಆಪರೇಟಿಂಗ್ ಸಿಸ್ಟಂ ಅನ್ನು, ಬೇರೆಯದೇ ಕಂಪ್ಯೂಟರ್ನಲ್ಲಿ ನೆಡೆಸಿ ಅದನ್ನು ನಮ್ಮ ಕಂಪ್ಯೂಟರ್ ತೆರೆಯ ಮೇಲೆಯೇ ಮೂಡುವಂತೆ ಮಾಡಬಲ್ಲ ತಂತ್ರಾಂಶ.
 ಮುಂದೆ ಓದಿ »