ಮೇಲೆ ಮೇಘ ರಾಜನ ಚಿತ್ರಗಳ ಚಿತ್ತಾರ,
ಕೆಳಗೆ ನೋಡಲ್ಲಿ ಗಾಳಿ ಗೋಪುರಗಳ ಕೂಟ!
ದುರ್ಗದ ಕಣ್ಣರಳಿಸುವ ಚಿತ್ತಾಕರ್ಷಕ ಚಿತ್ರಗಳ ದೃಶ್ಯ
ಸುತ್ತ ಹುದುಗಿಹುದಿಲ್ಲಿ ಎದೆ ಜಲ್ಲೆನಿಸುವ ಇತಿಹಾಸ…
ಮದಕರಿಯ ನಾಯಕನಾಳಿದನಿಲ್ಲಿ..
ಒನಕೆ ಓಬವ್ವ ಶತ್ರುವ ಮೆಟ್ಟಿದಳಿಲ್ಲಿ…
ನಮ್ಮಯ ಹೆಮ್ಮೆಯ ಕಲ್ಲಿನ ಕೋಟೆ
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ… ಮುಂದೆ ಓದಿ »