ಸ್ಯಾನ್ ಅನ್ಟೋನಿಯೋ ದಲ್ಲಿ ವಿನುತ ಎಂ.ವಿ ತೆಗೆದ ಚಿತ್ರ…
ಸ್ಯಾನ್ ಅನ್ಟೋನಿಯೋ ದ ಪಾರಿವಾಳದೊಡಗಿನ ಸಂವಾದದ ಸಮಯದಲ್ಲಿ –
ಪಾರಿವಾಳ ಹೇಳಿದ್ದು…
ಸ್ಯಾನ್ ಅನ್ಟೋನಿಯೋ ದಲ್ಲಿ ನನ್ನ ಮನೆ…
ಇಲ್ಲೇ ಪಕ್ಕದಲ್ಲಿ…..
ಟ್ರಾಫಿಕ್ ಕಮ್ಮಿ ಕಣ್ರೀ….
ಅದಕ್ಕೇ ನಡೆದು ಹೋಗ್ತಿದ್ದೇನೆ…
ಇಲ್ಲೇ ಸುತ್ತಾಮುತ್ತ ಅಡ್ಡಾಡಿ
ಒಂದಿಷ್ಟು ಮೇಯ್ದು…
ತಂಪಾದ ಗಾಳಿಯ ಸವಿದು
ಮನಸ್ಸೋ ಇಚ್ಚೆ ಸ್ವಚ್ಚಂದವಾಗಿ ಆಡೋದು…
ನಿಮಗಿದೆಲ್ಲಾ ಸಾಧ್ಯವೇ???






